ತುಳಸಿ ಕಷಾಯ/tulasi kashaya.
Description :
how to make tulasi kashaya.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಮನೆಯಲ್ಲಿ ಯಾರಿಗಾದರೂ ಕೆಮ್ಮು, ನೆಗಡಿ ,ಶೀತ ಹಾಗಿದ್ದರೆ ಈ ರೀತಿಯ ಕಷಾಯವನ್ನು ಮಾಡಿಕೊಡುವುದರಿಂದ ಬೇಗ ಗುಣಮುಖರಾಗುತ್ತಾರೆ. ತುಳಸಿ ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುವಂತ ಪದಾರ್ಥ, ದಯವಿಟ್ಟು ವಾರದಲ್ಲಿ ಎರಡು ಬಾರಿಯಾದರೂ ಇದನ್ನು ಉಪಯೋಗಿಸಿ, ಧನ್ಯವಾದಗಳು.
Date Published | 2020-03-18 06:05:48Z |
Likes | 28 |
Views | 1165 |
Duration | 0:03:13 |