ತರಕಾರಿ ತಿನ್ನದೆ ಇರುವಂತ ಮಕ್ಕಳಿಗೆ ಹೊಸ ರೀತಿಯ ತರಕಾರಿ ಹಪ್ಪಳ/vegetable papad/ Rani Swayam kalike.
Description :
How to make Beetroot Papad.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಮನೆಯಲ್ಲಿರುವ ಮಕ್ಕಳಿಗೋಸ್ಕರ ತಾಯಂದಿರು ಸೊಪ್ಪು ತರಕಾರಿ ಉಪಯೋಗಿಸಿ ವಿವಿಧ ರೀತಿಯಲ್ಲಿ ಅಡುಗೆಗಳನ್ನು ತಿಂಡಿ ತಿನಿಸುಗಳನ್ನು ಮಾಡಿ ಉಣಬಡಿಸುತ್ತಾರೆ, ಅದರಲ್ಲೂ ಕೆಲವು ಮಕ್ಕಳು ಸೊಪ್ಪು ತರಕಾರಿ ತಿನ್ನಲು ಇಷ್ಟಪಡುವುದಿಲ್ಲ, ಅಂತಹ ಮಕ್ಕಳಿಗೋಸ್ಕರ ತರಕಾರಿ ಸೊಪ್ಪುಗಳನ್ನು ರುಚಿಯಾಗಿ ತಿನ್ನಿಸಲು ಈ ರೀತಿಯ ಹಪ್ಪಳಗಳನ್ನು ಮನೆಯಲ್ಲಿ ಮಾಡಲು ಪ್ರಯತ್ನಿಸಿ .ತುಂಬಾ ಸುಲಭ ರೀತಿಯಲ್ಲಿ ರುಚಿರುಚಿಯಾಗಿ ಮನೆಯಲ್ಲಿ ಒಂದರಿಂದ ಎರಡು ದಿನದೊಳಗಾಗಿ ಮಾಡಿಕೊಳ್ಳಬಹುದು, ಧನ್ಯವಾದಗಳು.
Date Published | 2020-01-24 10:20:07Z |
Likes | 99 |
Views | 7010 |
Duration | 0:06:41 |
Supper aunty ella recipes
Super Apalala Akka