ಟೊಮೆಟೊ ಕೂರ್ಮ / ಇದೊಂದೇ ಒಂದು ಗ್ರೇವಿ ಇದ್ದರೆ ಸಾಕು, ಚಟ್ನಿ, ಸಾಂಬಾರ್, ಪಲ್ಯ ಯಾವುದು ಬೇಡ l tomato kurma.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಟೊಮೆಟೊ ಕೂರ್ಮ ಈ ಗ್ರೇವಿ ಅನ್ನ, ದೋಸೆ, ಚಪಾತಿ, ರೋಟಿ ಪೂರಿ ಮತ್ತು ಮುದ್ದೆ ಜೊತೆ ಕೂಡ ತುಂಬಾನೇ ಚೆನ್ನಾಗಿರುತ್ತದೆ. ತುಂಬ ಸರಳವಾಗಿ ಪ್ರತಿಯೊಬ್ಬರು ಮನೆಯಲ್ಲಿ ಮಾಡಬಹುದು. ನೀವು ಕೂಡ ನಿಮ್ಮ ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ, ಧನ್ಯವಾದಗಳು.
Date Published | 2020-08-18 07:02:47 |
Likes | 101 |
Views | 5654 |
Duration | 8:12 |