ಜ್ಞಾಪಕ ಶಕ್ತಿ ಹೆಚ್ಚಿಸುವ ಒಂದೆಲಗ ಅಥವಾ ಬ್ರಾಹ್ಮಿ ಸೊಪ್ಪಿನ ಚಟ್ನಿ l Brahmi leaves chutney.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಬ್ರಾಹ್ಮಿ ಅಥವಾ ಒಂದೆಲಗ ಸೊಪ್ಪಿನ ಚಟ್ನಿ ಮಾಡುವುದು ತುಂಬಾ ಸುಲಭ ಹಾಗೂ ಮನೆಯಲ್ಲಿರುವ ಪದಾರ್ಥಗಳಿಂದ ಮಾಡಬಹುದು. ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಪ್ರತಿದಿನ ಎರಡರಿಂದ ಮೂರು ಎಲೆಯನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು. ಅಥವಾ ಬ್ರಾಹ್ಮಿ ಸೊಪ್ಪಿನ ಎಲೆಗಳನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಮಕ್ಕಳಿಗೆ ಕೊಡುವಂತ ಹಾಲಿನಲ್ಲಿ ಬೆರೆಸಿ ಪ್ರತಿದಿನ ಕುಡಿಸಬಹುದು. ಇದರ ಪಲ್ಯ, ಚಟ್ನಿ, ಸಾರು ತುಂಬಾ ರುಚಿಯಾಗಿರುತ್ತದೆ.
Date Published | 2020-08-02 08:11:59 |
Likes | 29 |
Views | 713 |
Duration | 2:57 |