ಚಳಿಯಲ್ಲಿ ದೇಹದ ಆಯಾಸ ಕಡಿಮೆ ಮಾಡಿ ಮನಸ್ಸಿಗೆ ಉಲ್ಲಾಸ ಕೊಡುವ ರುಚಿಕರ ಹರ್ಬಲ್ ಟೀ#herbal tea#rani swayam kalike.
Description :
ಹಲೋ ಫ್ರೆಂಡ್ಸ್ ಎಲ್ಲರು ನಮಸ್ಕಾರಗಳು.
ನಾನ್ ಈ ದಿನ ಹರ್ಬಲ್ ಟೀ ಮಾಡ್ಕೊಂಡಿದ್ದೇನೆ.
ದೇಹದ ಆಯಾಸ ಕಡಿಮೆ ಮಾಡಲು ಮನಸ್ಸಿಗೆ ಉತ್ಸಾಹ ಕೊಡಲು ಈ ರೀತಿಯ ಹರ್ಬಲ್ ಟೀಯನ್ನು ವಾರಕ್ಕೆ ಎರಡರಿಂದ ಮೂರು ಸಲವಾದರೂ ಉಪಯೋಗಿಸಿ ಪ್ರತಿದಿನ ಕುಡಿದರು ಇದನ್ನು ದೇಹಕ್ಕೆ ಒಳ್ಳೆಯದು. ವಾತಾ ಪಿತ್ತ ಕಫದಿಂದ ದೂರ ಇಡಲು ಈ ಚಳಿಗಾಲಕ್ಕೆ ಒಳ್ಳೆಯ ಮನೆಮದ್ದು ಧನ್ಯವಾದಗಳು.
Date Published | 2023-01-02 07:39:59 |
Likes | 13 |
Views | 256 |
Duration | 2:54 |