ಚಪಾತಿಗೆ ಹೇಳಿ ಮಾಡಿಸಿದ ಬದನೆಕಾಯಿ ಪಲ್ಯ ಟ್ರೈ ಮಾಡ್ಕೊಳ್ಳಿ | Brinjal Stir Fry Recipe In Kannada

ಚಪಾತಿಗೆ ಹೇಳಿ ಮಾಡಿಸಿದ ಬದನೆಕಾಯಿ ಪಲ್ಯ ಟ್ರೈ ಮಾಡ್ಕೊಳ್ಳಿ | Brinjal Stir Fry Recipe In Kannada

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಬದನೆಕಾಯಿ ಪಲ್ಯ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಬದನೆಕಾಯಿ/Brinjal – 3
2) ಟೊಮೊಟೊ/Tomato – 3
3) ಈರುಳ್ಳಿ/Onion – 1
4) ಎಣ್ಣೆ/Oil – 2 Spoon
5) ಸಾಸಿವೆ/mustard Seeds – ¼ Spoon
6) ಜೀರಿಗೆ/Jeera – ¼ Spoon
7) ಕರಿಬೇವು/Curry Leaves – 1 ಕಡ್ಡಿ
8) ಉಪ್ಪು/Salt
9) ಅರಿಶಿಣ/Turmeric – ¼ Spoon
10) ಖಾರದ ಪುಡಿ/Chilly Powder – 1½ Spoon
11) ಉರಿದ ಕಡ್ಲೆಕಾಯಿ ಬೀಜ/Roasted Groundnut Seeds – 2 Spoon
12) ಶುಂಠಿ ಬೆಳ್ಳುಳ್ಳಿ ಪೇಸ್ಟ್/Ginger Garlic Paste – 1 Spoon

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.68

Date Published 2018-11-27 06:35:38Z
Likes 2280
Views 298314
Duration 0:06:01

Article Categories:
Kannada · Karnataka

Comments

Leave a Reply

Your email address will not be published. Required fields are marked *

Don't Miss! random posts ..