ಗಸಗಸೆ, ಬಾದಾಮ್, ಗೋಡಂಬಿ, ಹಾಲು/Holi special dry fruits milk.

ಗಸಗಸೆ, ಬಾದಾಮ್, ಗೋಡಂಬಿ, ಹಾಲು/Holi special dry fruits milk.

Description :

Holi special dry fruits milk.

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು. ಹೋಳಿ ಹಬ್ಬದ ಶುಭಾಶಯಗಳು.
ಹೋಳಿ ಹಬ್ಬಕ್ಕೆ ವಿಶೇಷವಾದಂತಹ ಗಸಗಸೆ ಬಾದಾಮಿ ಗೋಡಂಬಿ ಬಳಸಿ ತಯಾರಿಸಿದ ಈ ಹಾಲನ್ನು ಒಮ್ಮೆ ಮಾಡಿ. ತುಂಬಾ ರುಚಿಯಾಗಿ ಹಾಗೂ ಆರೋಗ್ಯವಾದ ಅಂತ ಈ ಹಾಲನ್ನು ಬಿಸಿಯಾಗಿ ಹಾಗೂ ತಣ್ಣಗೆ ಮಾಡಿ ಕೂಡ ಉಪಯೋಗಿಸಬಹುದು. ಎಲ್ಲರಿಗೂ ಮತ್ತೊಮ್ಮೆ ಹೋಳಿ ಹಬ್ಬದ ಶುಭಾಶಯಗಳು. ಧನ್ಯವಾದಗಳು.


Rated 4.56

Date Published 2020-03-05 07:03:38Z
Likes 16
Views 500
Duration 0:04:28

Leave a Reply

Your email address will not be published. Required fields are marked *

Don't Miss! random posts ..