ಗಣೇಶ ಹಬ್ಬದ ಸ್ಪೆಷಲ್ ಡ್ರೈ ಫ್ರೂಟ್ಸ್ ಮೋದಕ ಮಾಡುವುದು ಹೇಗೆ | How To Make Dry Fruits Modak In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಗಣೇಶ ಹಬ್ಬದ ಸ್ಪೆಷಲ್ ಸಿಹಿ ತಿಂಡಿಯಾದ ಡ್ರೈ ಫ್ರೂಟ್ಸ್ ಮೋದಕ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1- ಹಸಿ ತೆಂಗಿನಕಾಯಿ ತುರಿ – 1 ಕಪ್
2- ಬೆಲ್ಲ – ¾ ಕಪ್
3- ಗಸಗಸೆ – 1 ಸ್ಪೂನ್
4- ಕಪ್ಪು ಎಳ್ಳು – ¹½ ಸ್ಪೂನ್
5- ಏಲಕ್ಕಿ – 3
6- ಚಿರೋಟಿ ರವೆ – 1 ಕಪ್
7- ಮೈದಾ – ½ ಕಪ್
8- ಉಪ್ಪು – ಚೀಟಿಕೆಯಷ್ಟು
9- ತುಪ್ಪ – 2 ಸ್ಪೂನ್
10- ಎಣ್ಣೆ
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-09-07 06:35:25Z |
Likes | 90 |
Views | 14009 |
Duration | 0:11:56 |
super
Swalpa easy iddre olledu
Akka gn and one request nam ofce function ge ragoli compitation idey so ond big ragoli torisi kodi akka pls…
Can we skip black til
Nice yummy
Supar madm
Super mam
super mam
thumba chenagede supar