ಗಣೇಶ ಹಬ್ಬದ ಪ್ರಯುಕ್ತ ಸಿಹಿ ಕಡುಬು/ಕಾಯಾಲು/ಕಡಲೇಕಾಳು ಗೊಜ್ಜು | Sihi kadubu/kayaalu/kadalekaalu gojju
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಗಣೇಶ ಹಬ್ಬದ ಪ್ರಯುಕ್ತ ಹೇಗೆ ಸಿಹಿ ಕಡುಬು – ಕಾಯಾಲು – ಕಡಲೇಕಾಳು ಗೊಜ್ಜು ಮಾಡುವುದು ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು: ( ಕಡಲೇಕಾಳು ಗೊಜ್ಜು )
1- ಕಡಲೇಕಾಳು
2- ಹೆಸರುಕಾಳು
3- ಹಲಸಂಧಿಕಾಳು
4- ಬೇಕಾದ ತರಕಾರಿಗಳು
5- ಧನಿಯಾ ಪುಡಿ – 1 ಸ್ಪೂನ್
6- ಖಾರ ಪುಡಿ – 1 ಸ್ಪೂನ್
7- ಗರಂ ಮಸಾಲ – ¼ ಸ್ಪೂನ್
8- ಅರಿಶಿಣ ಪುಡಿ – ¼ ಸ್ಪೂನ್
9- ರುಚಿಗೆ ತಕ್ಕಷ್ಟು ಉಪ್ಪು
10- ಎಣ್ಣೆ – 2 ಸ್ಪೂನ್
11- ಒಂದು ಈರುಳ್ಳಿ
12- ಒಂದು ದಪ್ಪ ಮೆಣಸಿನಕಾಯಿ
13- ಕರಿಬೇವು
14- ಬೆಳ್ಳುಳ್ಳಿ ಒಂದು ಗಡ್ಡೆ
15- ಶುಂಠಿ – ¼ ಇಂಚು
16- ತುಪ್ಪ – 1 ಸ್ಪೂನ್
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು: (ಕಡುಬು)
1- ಅಕ್ಕಿ ಹಿಟ್ಟು – 1 ಕಪ್
2- ನೀರು – 2 ಕಪ್
3- ರುಚಿಗೆ ತಕ್ಕಷ್ಟು ಉಪ್ಪು
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು: (ಹೂರ್ಣ)
1- ಉರಿಗಡಲೇ – 1 ಕಪ್
2- ಬೆಲ್ಲ – ½ ಕಪ್
3- ಕಾಯಿತುರಿ – 4 ಸ್ಪೂನ್
4- ಏಲಕ್ಕಿ -1
5- ಹುರಿದ ಬಿಳಿ ಎಳ್ಳು – 2 ಸ್ಪೂನ್
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು: (ಕಾಯಾಲು)
1- ಹುರಿದ ಗಸಗಸೆ – 2 ಸ್ಪೂನ್
2- ಕಾಯಿತುರಿ – 4 ಸ್ಪೂನ್
3- ಏಲಕ್ಕಿ -1
4- ರುಚಿಗೆ ತಕ್ಕಷ್ಟು ಉಪ್ಪು
5- ನೀರು – 250 ML
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-09-11 10:28:12Z |
Likes | 345 |
Views | 55101 |
Duration | 0:18:07 |