ಗಣೇಶನಿಗೆ ಪ್ರಿಯವಾದ ಐದು ಬಗೆಯ ನೈವೇದ್ಯಗಳು | Five Types Of Ganapati Naivedya | Kosambari | Pancha Kajjaya
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ಗಣೇಶ ಹಬ್ಬದ ಪ್ರಯುಕ್ತ ಗಣಪತಿಗೆ ಪ್ರಿಯವಾದ ನೈವೇದ್ಯಗಳಾದ ಶಾವಿಗೆ ಪಾಯಸ,ಪಂಚ ಕಜ್ಜಾಯ,ತಂಬಿಟ್ಟು,ಚಿಗಳಿ ಉಂಡೆ,ಕೋಸಂಬರಿ, ಮೊಸರನ್ನ ಹಾಗೂ ಕಡಲೇಕಾಳು ಉಸ್ಲೀ ಹೇಗೆ ಮಾಡುವುದು ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು: ( ಶಾವಿಗೆ ಪಾಯಸ )
1- ಶಾವಿಗೆ / Vermicelli – 1 Cup
2- ಹಾಲು / Milk – 5 Cup
3- ಸಕ್ಕರೆ / Sugar – 1 Cup
4- ಏಲಕ್ಕಿ / Cardamom – 2
5- ಒಣ ಹಣ್ಣು / Dry Fruits
6- ತುಪ್ಪ / Ghee – 2 Spoon
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು: ( ಕಡಲೇಕಾಳು ಉಸ್ಲೀ )
1- ನೆನೆಸಿ ಬೇಯಿಸಿದ ಕಡಲೇಕಾಲು – 1 Cup
2- ಎಣ್ಣೆ / Oil – 2 Spoon
3- ಸಾಸಿವೆ , ಜೀರಿಗೆ , ಕರಿಬೇವು , ಶುಂಠಿ
4- ಅರಿಶಿನ – ¼ Spoon
5- ಖಾರದಪುಡಿ / Chilly Powder – ½ Spoon
6- ಧನಿಯಾಪುಡಿ / Coriander Powder – ½ Spoon
7- ಗರಂ ಮಸಾಲ / Garam Masala – ¼ Spoon
8- ಜೀರಿಗೆ ಪುಡಿ / Jeera Powder – ¼ Spoon
9- ಉಪ್ಪು / Salt
10- ಕೊತ್ತಂಬರಿ ಸೊಪ್ಪು / Coriander Leaves
11- ಕಾಯಿ ತುರಿ / Grated Coconut
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು: ( ಕೋಸಂಬರಿ )
1- ನೆನಸಿದ ಹೆಸರುಬೇಳೆ
2- ಸೌತೆಕಾಯಿ / Cucumber – ¼ Cup
3- ಕ್ಯಾರಟ್ ತುರಿ / Carrot – ¼ Cup
4- ದಾಳಿಂಬೆ / Pomegranate – ¼ Cup
5- ಕಾಯಿ ತುರಿ / Grated Coconut – ¼ Cup
6- ಕೊತ್ತಂಬರಿ ಸೊಪ್ಪು , ಹಸಿ ಮೆಣಸಿನಕಾಯಿ , ಉಪ್ಪು , ನಿಂಬೆರಸ
7- ಸಾಸಿವೆ , ಇಂಗು , ಜೀರಿಗೆ , ಕರಿಬೇವು , ಒಣ ಮೆಣಸಿನಕಾಯಿ , ಎಣ್ಣೆ
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು: ( ಮೊಸರನ್ನ )
1- ಮೆದುವಾದ ಅನ್ನ / Soft Rice – 1 Cup
2- ಮೊಸರು / Curd – 1 Cup
3- ಹಾಲು / Milk – ¼ Cup
4- ಕಾಯಿ ತುರಿ / Grated Coconut – ¼ Cup
5- ದಾಳಿಂಬೆ / Pomegranate – ¼ Cup
6- ಕೊತ್ತಂಬರಿ ಸೊಪ್ಪು , ಉಪ್ಪು , ಸಕ್ಕರೆ
7- ಎಣ್ಣೆ , ಇಂಗು , ಸಾಸಿವೆ , ಜೀರಿಗೆ , ಮೆಣಸಿನಕಾಯಿ , ಕರಿಬೇವು
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು: ( ಪಂಚ ಕಜ್ಜಾಯ )
1- ಕಡಲೇಬೇಳೆ – 1 Cup
2- ಬೆಲ್ಲ / Jaggery – 1 Cup
3- ಒಣ ಕೊಬ್ಬರಿ / Dry Coconut – 1 Cup
4- ಎಳ್ಳು / Sesame Seeds
5- ಒಣ ಹಣ್ಣು / Dry Fruits
6- ತುಪ್ಪ / Ghee
7- ಏಲಕ್ಕಿ / Cardamom
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-09-13 12:00:13Z |
Likes | 23 |
Views | 2401 |
Duration | 0:19:22 |
Tumba chennAgittu kadle usli ninne madidde
Happy Gowri Ganesha festival akka
ತುಂಬಾ ಚೆನ್ನಾಗಿದೆ
super madam
nihu namma akka irotharane edira.
super.
super amma very nice
super . Ganesh habbada subhasayagalu
nice mam plz hage nange shivappage yenu nevidya ista anta heli plz
Super mam