ಖಾರ ಚಟ್ನಿ ಮತ್ತು ನೀರ್ ದೋಸೆ l spicy chutney with neer dosa.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಕೇವಲ ನಾಲ್ಕರಿಂದ ಐದು ಸಾಮಗ್ರಿಗಳನ್ನು ಬಳಸಿ ಈ ಚಟ್ನಿಯನ್ನು ರೆಡಿ ಮಾಡಿಕೊಳ್ಳಬಹುದು. ಕಾರ ಹುಳಿ ಉಪ್ಪು ಸಿಹಿ ಎಲ್ಲಾ ಮಿಶ್ರಿತ ಈ ಚಟ್ನಿ ತುಂಬಾ ರುಚಿಯಾಗಿರುತ್ತದೆ. ದೋಸೆ, ಇಡ್ಲಿ, ಚಪಾತಿ. ನೀರ್ದೋಸೆ, ಅನ್ನ ಎಲ್ಲದಕ್ಕೂ ರುಚಿಯಾಗಿರುತ್ತೆ. ಈ ಚಟ್ನಿ ಮತ್ತು ದೋಸೆ ಮಾಡಲು ಬೇಕಾದ ಸಾಮಾಗ್ರಿಗಳು ಕೆಳಗಿನಂತಿವೆ.
neer dosa ingredients
*********************
dosa rice 3 cup
fresh coconut 1 cup
salt and water
oil
chutney recipe
****************
oil
onion 2
tomato 2
red chilli 7-8
jaggery 1 spoon
salt
coriander seeds 1 teaspoon
tamarind
water 100 ml
oil
mustard
urad dal
curry leaves
hing.
***********************
Date Published | 2020-07-21 07:04:35 |
Likes | 18 |
Views | 191 |
Duration | 5:5 |