ಕ್ಯಾರಟ್‌ನಿಂದ ಮಾಡಿದ ಕ್ಯಾರಟ್ ಮಿಲ್ಕ್ ಶೇಕ್/ಕ್ಯಾರಟ್ ಜ್ಯೂಸ್/ಕ್ಯಾರಟ್ ಪೇಸ್ಟ್ | Carrot Milkshake & Juice
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಕ್ಯಾರಟ್ ಬಳಸಿಕೊಂಡು ವಿಧವಿಧವಾದ ರೆಸಿಪಿಯಾದ ಕ್ಯಾರಟ್ ಮಿಲ್ಕ್ ಶೇಕ್ , ಕ್ಯಾರಟ್ ಜ್ಯೂಸ್ ಹಾಗೂ ಕ್ಯಾರಟ್ ಪೇಸ್ಟ್ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ
.▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1- ನೆನೆಸಿದ ಬಾದಾಮಿ/Badam – 6
2- ಕರ್ಜುರಾ/Dates – 8
3- ಏಲಕ್ಕಿ/Cardamom – 2
4- ಕೆಂಪು ಕಲ್ಲು ಸಕ್ಕರೆ – 2 Spoon
5- ಹಾಲು/Milk – 200 ml
6- ಬಾಳೆಹಣ್ಣು/Banana – ½
7- ಕ್ಯಾರಟ್/Carrot – 200 grams
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-10-26 01:39:25Z |
Likes | 70 |
Views | 5568 |
Duration | 0:04:29 |
Amma super recipe
Super amma
Super healthy recipies…. Nim family na parichaya madsi namge
Badaami haalu maduvudu yege video maadi please
amma super❤