ಕೇವಲ 5 ನಿಮಿಷದಲ್ಲಿ ದಿಡೀರ್ ದೋಸೆ/instant dosa in 5 minutes.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಲಘು ಉಪಹಾರ ಬೇಕಾದಲ್ಲಿ ಈ ರೀತಿಯ ದೋಸೆಗಳನ್ನು ಕೇವಲ 5 ನಿಮಿಷಗಳಲ್ಲಿ ಮಾಡಿಕೊಂಡು ತಿನ್ನಬಹುದು .ತುಂಬಾ ಸುಲಭವಾಗಿ ಮನೆಯಲ್ಲಿರುವಂತ ಸಾಮಗ್ರಿಗಳನ್ನು ಬಳಸಿ ಮಾಡುವಂತ ರುಚಿರುಚಿಯಾದ ದೋಸೆಯನ್ನು ನೀವು ಕೂಡಾ ಒಮ್ಮೆ ಮಾಡಿ ನೋಡಿ, ಧನ್ಯವಾದಗಳು.
Date Published | 2020-02-25 06:03:11Z |
Likes | 26 |
Views | 898 |
Duration | 0:04:44 |
Super receipe
hi mam first view