ಕೇವಲ 3 ಸಾಮಾಗ್ರಿಗಳಿಂದ ಈ ಪಾಯಸ ರೆಡಿಯಾಗುತ್ತೆ l Rice Kheer l ಅಕ್ಕಿ ಮತ್ತು ಹಾಲಿನಿಂದ ಮಾಡಿದ ಪಾಯಸ l milk kheer

ಕೇವಲ 3 ಸಾಮಾಗ್ರಿಗಳಿಂದ ಈ ಪಾಯಸ ರೆಡಿಯಾಗುತ್ತೆ l Rice Kheer l ಅಕ್ಕಿ ಮತ್ತು ಹಾಲಿನಿಂದ ಮಾಡಿದ ಪಾಯಸ l milk kheer

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ನೈವಿದ್ಯ ಮಾಡಲು ಕೇವಲ ಹತ್ತು ನಿಮಿಷಗಳಲ್ಲಿ ಸುಲಭವಾಗಿ ಈ ಪಾಯಸವನ್ನು ಮಾಡಿ ಕೊಳ್ಳಿ. ಕೇವಲ ಮೂರು ಸಾಮಾಗ್ರಿಗಳಲ್ಲಿ ಸುಲಭವಾಗಿ ರುಚಿಯಾಗಿ ಮಾಡಬಹುದಾದ ಪಾಯಸ ದೇವರಿಗೆ ತುಂಬಾ ಪ್ರಿಯವಾದದ್ದು. ಧನ್ಯವಾದಗಳು.

ingredients
*************
rice 1 cup
sugar 1 cup
milk 10 cup
dry fruits 2 tbsp
saffron
elachi 2
soda 2 pinch
ghee 3 spoon


Rated 4.11

Date Published 2020-07-28 07:23:10
Likes 37
Views 1481
Duration 4:32

Leave a Reply

Your email address will not be published. Required fields are marked *

Don't Miss! random posts ..