ಕೇಕ್ , ಓವೆನ್ ಉಪಯೋಗಿಸದೆ ಮನೆಯಲ್ಲಿ ತಯಾರಿಸಿಕೊಳ್ಳಿ / sponge cake./ egg vanilla cake.

ಕೇಕ್ , ಓವೆನ್ ಉಪಯೋಗಿಸದೆ ಮನೆಯಲ್ಲಿ ತಯಾರಿಸಿಕೊಳ್ಳಿ / sponge cake./ egg vanilla cake.

Description :

ಹಲೋ ಫ್ರೆಂಡ್ಸ್ ನಮಸ್ಕಾರಗಳು.
ಶುಚಿಯಾಗಿ ರುಚಿಯಾಗಿ ಮನೆಯಲ್ಲಿ ತುಂಬಾ ಸುಲಭ ರೀತಿಯಲ್ಲಿ ಈ ರೀತಿಯ ಕೇಕನ್ನು ಒಮ್ಮೆ ಮಾಡಿ ನೋಡಿ ತುಂಬಾ ರುಚಿಯಾಗಿರುತ್ತದೆ. ನೀವು ಮೊಟ್ಟೆ ತಿನ್ನದೇ ಇದ್ದರೆ ಮೊಟ್ಟೆಯ ಬದಲಿಗೆ ಅರ್ಧ ಕಪ್ ಮೊಸರು ಉಪಯೋಗಿಸಿ ಕೊಳ್ಳಿ. ಕೇಕಿನ ಅಳತೆ ಪ್ರಮಾಣ ಈ ಕೆಳಗಿನಂತಿದೆ.

ingredients
——————–
sugar 3/4cup
eggs 2
oil 1/4 cup
salted butter 2-3 teaspoon
maida 1 1/4 cup
baking powder 1 teaspoon
baking soda 1/2 teaspoon
milk 1/4 cup
vanilla essence 5-6 drops
baking time of cake in low flame –
45 to 50 minutes.


Rated 4.58

Date Published 2020-06-14 07:02:03
Likes 33
Views 839
Duration 4:14

Leave a Reply

Your email address will not be published. Required fields are marked *

Don't Miss! random posts ..