ಕೂದಲು ಮತ್ತು ಚರ್ಮದ ರಕ್ಷಣೆಗಾಗಿ ಬೆಟ್ಟದ ನೆಲ್ಲಿಕಾಯಿ ಬೆಳೆ ರಸಂ#AMLA DAL RASAM#immunity power rasam
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಮಳೆಗಾಲ ಚಳಿಗಾಲದಲ್ಲಿ ಜಾಸ್ತಿ ಉಪಯೋಗ ಮಾಡಬೇಕು ಅದರಲ್ಲೂ ಬೆಟ್ಟದನಲ್ಲಿಕಾಯಿ ಸಿಕ್ಕಾಗ ಪಲ್ಲೆದ ರೀತಿ ಜ್ಯೂಸಿನ ರೀತಿ ರಸಂ ರೀತಿ ಇನ್ನು ಹಲವಾರು ವಿಧಗಳಲ್ಲಿ ಬೆಟ್ಟ ನಲ್ಲಿಕಾಯಿಯನ್ನು ಉಪಯೋಗಿಸಿಕೊಳ್ಳಿ ನಾನಿಲ್ಲಿ ಬೆಟ್ಟದ ನೆಲ್ಲಿಕಾಯಿ ಉಪಯೋಗಿಸಿ ಮಾಡಿರುವ ರಸಂ ತುಂಬಾ ರುಚಿಯಾಗಿದೆ ನೀವು ಕೂಡ ಪ್ರಯತ್ನಿಸಿ. ಧನ್ಯವಾದಗಳು
Date Published | 2024-12-02 07:01:00 |
Likes | 10 |
Views | 196 |
Duration | 4:10 |