ಕಣ್ಣಿನ ದೃಷ್ಟಿ ದೋಷಕ್ಕೆ ಪರಿಹಾರ ಈ ಹೊನಗೊನ್ನೆ ಸೊಪ್ಪಿನ ಬಸ್ಸಾರು/Honagone soppu Basar/Rani swayam Kalike.
Description :
ವೀಕ್ಷಕ ಅಭಿಮಾನಿ ದೇವರುಗಳಿಗೆ ನನ್ನ ನಮಸ್ಕಾರಗಳು.
ಕಣ್ಣಿನ ದೃಷ್ಟಿ ದೋಷ ಬರದಂತೆ ಈ ಸೊಪ್ಪನ್ನು ಬಳಸಬಹುದು. ಈ ಸೊಪ್ಪಿನಲ್ಲಿ ತುಂಬಾ ಕಡ್ಡಿ ಇರುವುದರಿಂದ ಅದನ್ನು ಸಣ್ಣದಾಗಿ ಹೆಚ್ಚಿ ಹುರುಳಿಕಾಳು ಅಥವಾ ಬೆಲೆ ಜೊತೆಗೆ ಕೂಗಿಸಿ ಪಲ್ಯ ಮಾಡಿ ಉಪಯೋಗಿಸಿ ಧನ್ಯವಾದಗಳು.
Date Published | 2023-01-07 07:01:00 |
Likes | 28 |
Views | 1572 |
Duration | 6:47 |