ಕಡ್ಲೆ ಕಾಳು ಗಣಕೆ ಸೊಪ್ಪಿನ ಹಾಲಿನ ಉಪ್ಸಾರು#ganake soppina haalina saru

ಕಡ್ಲೆ ಕಾಳು ಗಣಕೆ ಸೊಪ್ಪಿನ ಹಾಲಿನ ಉಪ್ಸಾರು#ganake soppina haalina saru

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಉರಿದ ಕಡಲೆ ಕಾಳು ಮತ್ತು ಗಣಕೆ ಸೊಪ್ಪನ್ನು ಉಪಯೋಗಿಸಿ ಹಾಲಿನ ಉಪ್ಸಾರನ್ನು ಮಾಡಿರುವ ವಿಡಿಯೋವನ್ನು ನಿಮಗಾಗಿ ಪ್ರಸಾರ ಮಾಡುತ್ತಿದ್ದೇನೆ. ಎಲ್ಲಾ ಕಾಲದಲ್ಲೂ ಉಪ್ಸಾರು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಹಾಗೆ ಬಾಯಿಗು ಕೂಡ ತುಂಬಾ ರುಚಿಯಾಗಿರುತ್ತೆ ಈ ರೀತಿ ವಿಭಿನ್ನವಾದ ಸೊಪ್ಪುಗಳು ದೊರಕಿದಾಗ ಒಮ್ಮೆ ಇದನ್ನು ಪ್ರಯತ್ನಿಸಿ. ಧನ್ಯವಾದಗಳು.


Rated 5.00

Date Published 2024-12-30 07:13:36
Likes 11
Views 317
Duration 12:52

Article Categories:
Kannada · Karnataka

Leave a Reply

Your email address will not be published. Required fields are marked *

Don't Miss! random posts ..