ಒಮ್ಮೆ ಹಸಿ ಅವರೆಕಾಳು ಪಾಲಕ್ ಸೊಪ್ಪಿನ ಸಾರು ಟ್ರೈ ಮಾಡಿ ನೋಡಿ | Avarekaalu Palak Sambar Recipe In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಅವರೆಕಾಳು ಪಾಲಕ್ ಸೊಪ್ಪಿನ ಸಾರು ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಹಸಿ ಅವರೆಕಾಳು – ½ Kg
2) ಪಾಲಕ್ ಸೊಪ್ಪು/Palak – 1 Bunch
3) ಮೆಂತ್ಯ ಸೊಪ್ಪು/Methi – 2 Spoon
4) ಜೀರಿಗೆ/Jeera – ½ Spoon
5) ಈರುಳ್ಳಿ/Onion – 1
6) ಬೆಳ್ಳುಳ್ಳಿ/Garlic – 2
7) ಶುಂಠಿ/Ginger – ¼ Inch
8) ಹಸಿಮೆಣಸಿನಕಾಯಿ/Chilli – 5
9) ದನಿಯಪುಡಿ/Coriander Powder – 1 Spoon
10) ಖಾರದ ಪುಡಿ/Chilli Powder – ¾ Spoon
11) ಗರಂ ಮಸಾಲ/Garam Masala – ¼ Spoon
12) ಅರಿಶಿಣ/Turmeric – ¼ Spoon
13) ಎಣ್ಣೆ/Oil – 2 Spoon
14) ತುಪ್ಪ/Ghee – 1 Spoon
15) ಉಪ್ಪು/Salt
16) ಸಾಸಿವೆ/Mustard Seeds – ¼ Spoon
17) ನೀರು/Water – ½ Litre
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-12-19 09:50:57Z |
Likes | 1514 |
Views | 185041 |
Duration | 0:07:59 |