ಒಮ್ಮೆ ಈ ರೀತಿ ಸ್ವೀಟ್ ಕಾರ್ನ್ ಪರೋಟ ಟ್ರೈ ಮಾಡಿ ನೋಡಿ | Sweet Corn Paratha Recipe In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಸ್ವೀಟ್ ಕಾರ್ನ್ ಪರೋಟ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ತುರಿದ ಸ್ವೀಟ್ ಕಾರ್ನ್/Grated Sweet Corn – 1 Cup
2) ಗೋಧಿ ಹಿಟ್ಟು/Wheat Flour – 2 Cup
3) ಉಪ್ಪು/Salt
4) ಶುಂಠಿ/Ginger – ¼ Inch
5) ಹಸಿಮೆಣಸಿನಕಾಯಿ/Chilly – 3
6) ಅಜ್ವಾನ್/Ajwaan – ¼ Spoon
7) ಕೊತ್ತಂಬರಿ ಸೊಪ್ಪು/Coriander Leaves – 3 Spoon
8) ಎಣ್ಣೆ/Oil – 3 Spoon
9) ತುಪ್ಪ/Ghee – 2 Spoon
10) ನೀರು/Water – 100 ml
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-12-06 05:33:22Z |
Likes | 65 |
Views | 5846 |
Duration | 0:07:51 |
Super
Naale beliggene try madteeni
supar akka
Very nice super
Hii ಬಹಳ ಚೆನ್ನಾಗಿದೆ
Nice Niv live GE barthira
Wow super mam