ಒಮ್ಮೆ ಈ ರೀತಿ ಮೊಟ್ಟೆ ಕುಷ್ಕಾ ಟ್ರೈ ಮಾಡಿ ನೋಡಿ | Egg Kushka Rice Recipe In Kannada | Plain Biryani Rice
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಮೊಟ್ಟೆ ಕುಷ್ಕಾ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
*My whatsapp number ? *9986339114*
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಬೇಯಿಸಿದ ಮೊಟ್ಟೆ/Boiled Egg – 6
2) ಎಣ್ಣೆ/Oil – 4 Spoon
3) ತುಪ್ಪ/Ghee – 2 Spoon
4) ಈರುಳ್ಳಿ/Onion – 2
5) ಟೊಮೊಟೊ/Tomato – 2
6) ಶುಂಠಿ/Ginger – 1 Inch
7) ಬೆಳ್ಳುಳ್ಳಿ/Garlic – 2
8) ಹಸಿಮೆಣಸಿನಕಾಯಿ/Chilly – 5
9) ಚಕ್ಕೆ/Cinnamon Bark – 2 Inch
10) ಲವಂಗ/Cloves – 8
11) ನಕ್ಷತ್ರ ಹೂ/Star Flower – 1
12) ಜಪಾತ್ರೆ – ½
13) ಪಲಾವ್ ಎಲೆ/Palao Leaves – 2
14) ಸೋಂಪು/Sompu – ½ Spoon
15) ಏಲಕ್ಕಿ/Cardamom – 3
16) ಮರಾಠಿ ಮೊಗ್ಗು – 1
17) ಖಾರದ ಪುಡಿ/Chilli Powder – 1½ Spoon
18) ಗರಂ ಮಸಾಲ/Garam Masala – ¼ Spoon
19) ಅರಿಶಿಣ/Turmeric – ¼ Spoon
20) ಉಪ್ಪು/Salt
21) ಪುದೀನ/Mint Leaves – 1 Cup
22) ಕೊತ್ತಂಬರಿ ಸೊಪ್ಪು/Coriander Leaves – 1 Cup
23) ಅಕ್ಕಿ/Rice – 2 Cup
24) ನೀರು/Water – 3 Cup
25) ಮೊಸರು/Curd – 4 Spoon
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-12-09 05:03:02Z |
Likes | 1135 |
Views | 184117 |
Duration | 0:10:18 |