ಒಮ್ಮೆ ಈ ರೀತಿ ಬೇಬಿ ಆಲೂಗಡ್ಡೆ ಗ್ರೇವಿ ಟ್ರೈ ಮಾಡಿ ನೋಡಿ | Baby Potato Gravy Recipe In Kannada | Spicy Gravy

ಒಮ್ಮೆ ಈ ರೀತಿ ಬೇಬಿ ಆಲೂಗಡ್ಡೆ ಗ್ರೇವಿ ಟ್ರೈ ಮಾಡಿ ನೋಡಿ | Baby Potato Gravy Recipe In Kannada | Spicy Gravy

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಬೇಬಿ ಆಲೂಗಡ್ಡೆ ಗ್ರೇವಿ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಬೇಯಿಸಿದ ಆಲೂಗಡ್ಡೆ/Boiled Baby Potato – ¼ Kg
2) ಈರುಳ್ಳಿ/Onions – 1
3) ಶುಂಠಿ/Ginger – ½ Inch
4) ಬೆಳ್ಳುಳ್ಳಿ/Garlic – 1
5) ಹಸಿಮೆಣಕಾಯಿ/Green Chilly – 2
6) ಗೋಡಂಬಿ/Cashew Nut – 8
7) ಟೊಮೊಟೊ/Tomato – 3
8) ಎಣ್ಣೆ/Oil – 1 Spoon
9) ಉಪ್ಪು/Salt
10) ಜೀರಿಗೆ/Jeera – 1 Spoon
11) ಕರಿಬೇವು/Curry Leaves – 1 ಕಡ್ಡಿ
12) ಧನಿಯಾ ಪುಡಿ/Coriander Powder – ¾ Spoon
13) ಸೋಂಪು/Sompu – ¼ Spoon
14) ಜೀರಿಗೆ ಪುಡಿ/Jeera Powder – 1 Spoon
15) ಗರಂ ಮಸಾಲ/Garam Masala – ¼ Spoon
16) ಏಲಕ್ಕಿ/Cardamom – 2
17) ಇಂಗೂ/Asafoetida – 3 Pinch
18) ಅರಿಶಿಣ ಪುಡಿ/Turmeric Powder – ¼ Spoon
19) ಖಾರದ ಪುಡಿ/Chilly Powder – 1 Spoon
20) ಕಸ್ತೂರಿ ಮೆಂತ್ಯ/Kasturi Methi – 1 Spoon
21) ಬೆಣ್ಣೆ/Butter – 1 Spoon
22) ತುಪ್ಪ/Ghee – 1 Spoon
23) ಕೊತ್ತಂಬರಿ ಸೊಪ್ಪು/Coriander Powder – 2 Spoon
24) ನೀರು/Water – 100 ml

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.69

Date Published 2018-12-03 11:39:25Z
Likes 282
Views 28916
Duration 0:09:37

Comments

Leave a Reply

Your email address will not be published. Required fields are marked *

Don't Miss! random posts ..