ಒಮ್ಮೆ ಈ ರೀತಿ ಬೆಟ್ಟದ ನೆಲ್ಲಿಕಾಯಿ ರಸಂ ಮಾಡಿ ನೋಡಿ/vitamin C /Amla (Bettada Nellikai) Rasam

ಒಮ್ಮೆ ಈ ರೀತಿ ಬೆಟ್ಟದ ನೆಲ್ಲಿಕಾಯಿ ರಸಂ ಮಾಡಿ ನೋಡಿ/vitamin C /Amla (Bettada Nellikai) Rasam

Description :

#How to make Amla Rasam.

#ಬೆಟ್ಟದ ನಲ್ಲಿಕಾಯಿ ರಸಂ
****************

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ನಾವು ಪ್ರತಿದಿನ ಮೂರು ಟೈಮ್ ಒಂದಲ್ಲ ಒಂದು ರೀತಿಯ ರುಚಿರುಚಿಯಾದ ಊಟವನ್ನು ಮಾಡುತ್ತೇವೆ .ಅದರಲ್ಲೂ ರಸಂ ಅಂದರೆ ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ.
ಆದರೆ ನೀವು ಬೆಟ್ಟದ ನೆಲ್ಲಿಕಾಯಿಯ ರಸವನ್ನು ಒಂದು ಸಲ ಮಾಡಿ ರುಚಿ ನೋಡಿದರೆ ಎಲ್ಲ ರಸಂ ಗಳಿಗಿಂತ ಸ್ವಲ್ಪ ರುಚಿ ಜಾಸ್ತಿನೇ ಇರುತ್ತೆ. ತುಂಬಾ ಸುಲಭವಾಗಿ ಆರೋಗ್ಯವಂತ ಈ ರಸವನ್ನು ನೀವು ಕೂಡ ಒಮ್ಮೆ ಮಾಡಿ ರುಚಿ ನೋಡಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ .ಧನ್ಯವಾದಗಳು.


Rated 4.52

Date Published 2020-01-27 07:18:25Z
Likes 22
Views 543
Duration 0:04:23

Article Categories:
Kannada · Karnataka

Comments

Leave a Reply

Your email address will not be published. Required fields are marked *

Don't Miss! random posts ..