ಒಮ್ಮೆ ಈ ರೀತಿ ದಾಳಿಂಬೆ ಮೊಸರನ್ನ ಮತ್ತೆ ನಿಂಬೆಹಣ್ಣು ಚಿತ್ರಾನ್ನ ಮಾಡ್ಕೊಂಡು ನೋಡಿ | Curd Rice And Lemon Rice

ಒಮ್ಮೆ ಈ ರೀತಿ ದಾಳಿಂಬೆ ಮೊಸರನ್ನ ಮತ್ತೆ ನಿಂಬೆಹಣ್ಣು ಚಿತ್ರಾನ್ನ ಮಾಡ್ಕೊಂಡು ನೋಡಿ | Curd Rice And Lemon Rice

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ದಾಳಿಂಬೆ ಮೊಸರನ್ನ ಹಾಗೂ ನಿಂಬೆಹಣ್ಣಿನ ಚಿತ್ರಾನ್ನ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಅನ್ನ/Rice – 2 Cup
2) ಎಣ್ಣೆ/Oil – 2 Spoon
3) ಸಾಸಿವೆ/Mustard Seeds – ¼ Spoon
4) ಜೀರಿಗೆ/Jeera – ¼ Spoon
5) ಕಡ್ಲೆಬೇಳೆ/Chana Dal – ½ Spoon
6) ಉದ್ದಿನಬೇಳೆ/Urad Dal – ½ Spoon
7) ಶುಂಠಿ/Ginger – ½ Inch
8) ಕರಿಬೇವು/Curry Leaves – 1
9) ಹಸಿಮೆಣಸಿನಕಾಯಿ/Chilli – 6
10) ಕಾಯಿ ತುರಿ/Grated Coconut – 2 Spoon
11) ಕೊತ್ತಂಬರಿ ಸೊಪ್ಪು/Coriander Leaves – 3 Spoon
12) ನಿಂಬೆಹಣ್ಣು/Lemon – 1
13) ದಾಳಿಂಬೆ/Pomegranate – ½ Cup
14) ಹಾಲು/Milk – ¼ Cup
15) ಸಕ್ಕರೆ/Sugar – ½ Spoon
16) ಉಪ್ಪು/Salt
17) ಅರಿಶಿಣ/Turmeric – ¼ Spoon
18) ಮೊಸರು/Curd – 1 Cup
19) ಶೇಂಗಾ/Groundnut Seed – 2 Spoon
20) ಗೋಡಂಬಿ/Cashew Nut – 6

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.57

Date Published 2018-12-17 04:01:33Z
Likes 115
Views 20120
Duration 0:08:21

Comments

Leave a Reply

Your email address will not be published. Required fields are marked *

Don't Miss! random posts ..