ಒಮ್ಮೆ ಈ ರೀತಿ ಗೋಬಿ ಕ್ಯಾಪ್ಸಿಕಂ ಗ್ರೇವಿ ಟ್ರೈ ಮಾಡಿ ತಿಂದು ನೋಡಿ |Gobi Capsicum Gravy Recipe In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಗೋಬಿ ಕ್ಯಾಪ್ಸಿಕಂ ಗ್ರೇವಿ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು
1) ಗೋಬಿ/Gobi – 2 Cup
2) ಟೊಮೊಟೊ/Tomato – 3
3) ಈರುಳ್ಳಿ/Onion – 3
4) ಕ್ಯಾಪ್ಸಿಕಂ/Capsicum – ¼ Kg
5) ಕಸ್ತೂರಿ ಮೆಂತ್ಯ/Kasturi Methi – 1 Spoon
6) ಕೊತ್ತಂಬರಿ ಸೊಪ್ಪು/Coriander Leaves – 3 Spoon
7) ತುಪ್ಪ/Ghee – 1 Spoon
8) ಎಣ್ಣೆ/Oil – 1 Spoon
9) ಶುಂಠಿ ಬೆಳ್ಳುಳ್ಳಿ ಪೇಸ್ಟ್/Ginger Garlic Paste – 1 Spoon
10) ಹಸಿಮೆಣಸಿನಕಾಯಿ/Chilli – 2
11) ಖಾರದ ಪುಡಿ/Chilli Powder – ¾ Spoon
12) ದನಿಯ ಪುಡಿ/Coriander Powder – 1 Spoon
13) ಗರಂ ಮಸಾಲ/Garam Masala – ¼ Spoon
14) ಜೀರಿಗೆ ಪುಡಿ/Jeera Powder – ¼ Spoon
15) ಉಪ್ಪು/Salt
16) ನೀರು/Water – 250 ml
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-12-27 06:29:59Z |
Likes | 95 |
Views | 6412 |
Duration | 0:08:36 |
DEVARU HOLLEYADU MADLI NIMAGE THIS IS MY WISH FOR YOU MEDAM
Ondu sari live ge banni akka
super
superrrrrrrr amma
ಸುಪರ್ ಅಕ್ಕ
super
Yammi