ಒಮ್ಮೆ ಈ ರೀತಿ ಕಡಲೇ ಕಾಲಿನ ಪಾನಿ ಪುರಿ ಟ್ರೈ ಮಾಡಿ ನೋಡಿ | How To Make Chana Dal Pani Puri In Kannada

ಒಮ್ಮೆ ಈ ರೀತಿ ಕಡಲೇ ಕಾಲಿನ ಪಾನಿ ಪುರಿ ಟ್ರೈ ಮಾಡಿ ನೋಡಿ | How To Make Chana Dal Pani Puri In Kannada

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಕಡಲೇ ಕಾಲಿನ ಪಾನಿ ಪುರಿ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ನೆನಸಿದ ಕಡಲೇ ಕಾಲು/Soaked Chana Dal – 1 Cup
2) ಆಲೂಗಡ್ಡೆ/Potato – 2
3) ಉಪ್ಪು/Salt
4) ಎಣ್ಣೆ/Oil – 1 Spoon
5) ನೀರು/Water – 300 ml
6) ಬೇಯಿಸಿದ ಆಲೂಗಡ್ಡೆ/Boiled Potato
7) ಬೇಯಿಸಿದ ಕಡಲೇ ಕಾಲು/Boiled Chana Dal
8) ಈರುಳ್ಳಿ/Onion – 1
9) ಕೊತ್ತಂಬರಿ ಸೊಪ್ಪು/Coriander Leaves
10) ಹಸಿಮೆಣಸಿನಕಾಯಿ/Chilly
11) ಜೀರಿಗೆ ಪುಡಿ/Jeera Powder
12) ಉಪ್ಪು/Salt
13) ಚಿರೋಟಿ ರವಾ/Chiroti Rava – 1 Cup
14) ಮೈದಾ ಹಿಟ್ಟು/Maida Flour – 2 Spoon
15) ಉಪ್ಪು/Salt
16) ಎಣ್ಣೆ/Oil – 1 Spoon
17) ನೀರು/Water
18) ಪುದೀನ/Mint Leaves – 1
19) ಕೊತ್ತಂಬರಿ ಸೊಪ್ಪು/Coriander Leaves – 1
20) ಹಸಿಮೆಣಸಿನಕಾಯಿ/Chilly – 2
21) ಮೆಣಸಿನ ಪುಡಿ/Pepper Powder – ½ Spoon
22) ಶುಂಠಿ/Ginger – ½ Inch
23) ಕಪ್ಪು ಉಪ್ಪು/Black Salt – ¾ Spoon
24) ನಿಂಬೆಹಣ್ಣು/Lemon – ½
25) ಹುಣಸೆಹಣ್ಣು/Tamarind
26) ಉಪ್ಪು/Salt
27) ಬೆಲ್ಲ/Jaggery – 2 Spoon
28) ನೀರು/Water – ½ Litre
29) ಜೀರಿಗೆ/Jeera – 1 Spoon

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.83

Date Published 2018-11-23 09:26:56Z
Likes 134
Views 8205
Duration 0:12:02

Leave a Reply

Your email address will not be published. Required fields are marked *

Don't Miss! random posts ..