ಒಮ್ಮೆ ಈ ರೀತಿ ಕಜ್ಜಾಯ ಟ್ರೈ ಮಾಡಿ ನೋಡಿ | Deepavali Special Kajjaya Recipe In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ದೀಪಾವಳಿ ಹಬ್ಬದ ಪ್ರಯುಕ್ತ ರುಚಿ ರುಚಿಯಾದ ಕಜ್ಜಾಯ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ದೋಸೆ ಅಕ್ಕಿ/Dosa Rice – 1 Cup
2) ಬೆಲ್ಲ/Jaggery – ¾ Cup
3) ನೀರು/Water – ¼ Cup
4) ಬಿಳಿ ಎಳ್ಳು/Sesame Seeds – 1 Spoon
5) ಗಸಗಸೆ – ½ Spoon
6) ಒಣ ಕೊಬ್ಬರಿ/Dry Coconut – 1 Spoon
7) ಏಲಕ್ಕಿ/Cardamom – 1
8) ತುಪ್ಪ /Ghee – 2 Spoon
9) ಎಣ್ಣೆ/Oil
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-10-29 04:59:41Z |
Likes | 4162 |
Views | 675405 |
Duration | 0:10:42 |