ಒಮ್ಮೆ ಈ ರೀತಿ ಅವರೆ ಕಾಳಿನ ಉಪ್ಪಿಟ್ಟು ಟ್ರೈ ಮಾಡಿ ನೋಡಿ | Avarekaalu Upma Recipe In Kannada | Uppittu

ಒಮ್ಮೆ ಈ ರೀತಿ ಅವರೆ ಕಾಳಿನ ಉಪ್ಪಿಟ್ಟು ಟ್ರೈ ಮಾಡಿ ನೋಡಿ | Avarekaalu Upma Recipe In Kannada | Uppittu

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಅವರೆಕಾಳಿನ ಉಪ್ಪಿಟ್ಟು ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಬೇಯಿಸಿದ ಹಸಿ ಅವರೆಕಾಳು – 1 Cup
2) ಅಕ್ಕಿ/Rice – 1 Cup
3) ಬಾಂಬೆ ರವೆ/Bombay Rava – 1 Cup
4) ನೀರು/Water – 2½ Cup
5) ಈರುಳ್ಳಿ/Onion – 3
6) ಹಸಿಮೆಣಸಿನಕಾಯಿ/Chilly – 4
7) ಕರಿಬೇವು/Curry Leaves – 1 ಕಡ್ಡಿ
8) ಟೊಮೊಟೊ/Tomato – 2
9) ತುಪ್ಪ/Ghee – 2 Spoon
10) ಸಾಸಿವೆ/mustard Seeds – ¼ Spoon
11) ಜೀರಿಗೆ/Jeera – ¼ Spoon
12) ಕಡ್ಲೆಬೇಳೆ/Channa Dal – ½ Spoon
13) ಉದ್ದಿನ ಬೇಳೆ/Urad Dal – ½ Spoon
14) ಉಪ್ಪು/Salt
15) ಚಕ್ಕೆ/Cinnamon Bark
16) ಕೊತ್ತಂಬರಿ ಸೊಪ್ಪು/Coriander Leaves – 3 Spoon
17) ಕಾಯಿ ತುರಿ/Grated Coconut – 2 Spoon
18) ಎಣ್ಣೆ/Oil – 2 Spoon
19) ಶುಂಠಿ/Ginger – ¼ Spoon

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.54

Date Published 2018-12-02 07:37:40Z
Likes 1595
Views 290048
Duration 0:10:06

Comments

Leave a Reply

Your email address will not be published. Required fields are marked *

Don't Miss! random posts ..