ಎಲ್ಲರಿಗೂ ಇಷ್ಟ ಆಗುವಂತ ರುಚಿಯಾದ ಕ್ಯಾರೆಟ್ ಪಾಯಸ | Carrot Payasam Recipe In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಇಷ್ಟ ಆಗುವಂತ ರುಚಿಯಾದ ಕ್ಯಾರೆಟ್ ಪಾಯಸ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1- ತುರಿದ ಕ್ಯಾರಟ್/Grated Carrot – ¼ Kg
2- ತುಪ್ಪ/Ghee – 2 Spoon
3- ನೆನೆಸಿದ ಬಾದಾಮಿ/ Soaked Badami – 6
4- ಏಲಕ್ಕಿ/Cardamom – 2
5- ಗೋಡಂಬಿ/Cashew Nut – 4
6- ಸಕ್ಕರೆ/Sugar – 5 Spoon
7- ಹಾಲು/Milk – 250 Ml
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-09-21 13:35:12Z |
Likes | 1287 |
Views | 179442 |
Duration | 0:08:38 |