ಈ ರೀತಿ ಪಲಾವ್ ಮಾಡದ್ರೆ ತಿಂದವರೆಲ್ಲ ವಾವ್ ವಾವ್ ಅಂತಾರೆ/Avarekalu Pulao/ಅವರೆಕಾಳಿನ ಪಲಾವ್/Rani Swayam Kalike.

ಈ ರೀತಿ ಪಲಾವ್ ಮಾಡದ್ರೆ ತಿಂದವರೆಲ್ಲ ವಾವ್ ವಾವ್ ಅಂತಾರೆ/Avarekalu Pulao/ಅವರೆಕಾಳಿನ ಪಲಾವ್/Rani Swayam Kalike.

Description :

ಈ ಅನ್ನ ತಿಂದವರೆಲ್ಲ ವಾವ್ ವಾವ್ ಅಂತಾರೆ/Avarekalu Pulao/ಅವರೆಕಾಳಿನ ಪಲಾವ್
ಈಗ ಹಸಿ ಅವರೆಕಾಳು ಸಿಗುವುದರಿಂದ ಈ ರೆಸಿಪಿಯನ್ನು ಖಂಡಿತವಾಗ್ಲೂ ಒಮ್ಮೆ ಮಾಡಿ ನೋಡಿ ಅವರೆಕಾಳ್ ಬೇಡ ಅಂದ್ರೆ ಹಸಿ ತೊಗರಿಕಾಳು ಅಥವಾ ಹಸಿ ಬಟಾಣಿ ಕೂಡ ಉಪಯೋಗಿಸಬಹುದು ಅಥವಾ ತರಕಾರಿ ಹಾಕಿ ಮಾಡಬಹುದು ಇದೇ ಮಸಾಲೆ ಎಲ್ಲಾ ರೀತಿಯ ಪಲಾವ್ ಗಳಿಗೂ ಉಪಯೋಗಿಸಬಹುದು ಧನ್ಯವಾದಗಳು.

Avarekalu Pulao ingredients
*********************************
Avarekalu 2 1/2 cup
Rice 1cup
Green chilli
Ginger
Garlic
Coconut
Coriander leaves
Mint leaves
Onion
Pulao masala ingredients
Tamato
Turmeric powder
Coriander powder
Salt
Ghee
Oil
water 2cup
2 whistle
****************


Rated 5.00

Date Published 2023-01-09 07:05:01
Likes 54
Views 1776
Duration 5:59

Leave a Reply

Your email address will not be published. Required fields are marked *

Don't Miss! random posts ..