ಇಷ್ಟು ಸಾಮಗ್ರಿ ಜೊತೆಗೆ 1cup ಅನ್ನ ಇದ್ರೆ ಸಾಕು ಅವರೆಕಾಳು ಫ್ರೈಡ್ ರೈಸ್ ರೆಡಿ/avarekalu fried rice# RSK.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಅವರೆಕಾಳ್ ಉಪಯೋಗಿಸಿ ಮಾಡಿರುವ ಈ ರೆಸಿಪಿ ತುಂಬಾನೇ ಅದ್ಭುತವಾಗಿದೆ. ಈ ಚಳಿಗೆ ಅವರೆಕಾಳು ಫ್ರೈಡ್ ರೈಸ್ ತುಂಬಾ ರುಚಿಯಾದಂತ ಆಹಾರ. ಅವರೆಕಾಳ್ ಉಪಯೋಗಿಸಿ ಈ ರೆಸಿಪಿಯನ್ನು ಒಮ್ಮೆ ಮಾಡಿ ನೋಡಿ ಧನ್ಯವಾದಗಳು
avarekalu fried rice ingredients
********************************
avarekalu
oil
ghee
Ginger
garlic
onion
green chilli
rice
tomato sauce
soya sauce
black paper powder
coriander leaves
onion leaves
lemon juice
***********************
Date Published | 2022-12-14 07:01:00 |
Likes | 20 |
Views | 728 |
Duration | 3:33 |