ಆಲೂಗೆಡ್ಡೆ ಗ್ರೇವಿ, ಅನ್ನ,ಚಪಾತಿ,ದೋಸೆ, ಪೂರಿ ಜೊತೆಗೆ ರುಚಿಯಾಗಿರುತ್ತೆ, simple potato gravy.

ಆಲೂಗೆಡ್ಡೆ ಗ್ರೇವಿ, ಅನ್ನ,ಚಪಾತಿ,ದೋಸೆ, ಪೂರಿ ಜೊತೆಗೆ ರುಚಿಯಾಗಿರುತ್ತೆ, simple potato gravy.

Description :

simple and tasty potato gravy,

ದಿಡೀರ್ ಅಂತ ಮಾಡಿಕೊಳ್ಳುವಂತೆ ಗ್ರೇವಿ ಗಳಲ್ಲಿ ಆಲೂಗೆಡ್ಡೆ ಗ್ರೇವಿ ಕೂಡ ಒಂದು, ತುಂಬಾ ಸಿಂಪಲ್ ಆಗಿ ನಾಲ್ಕರಿಂದ ಐದು ನಿಮಿಷದ ಒಳಗೆ ಮಾಡಬಹುದು .ಯಾವುದೇ ತರದ ಮಸಾಲೆ ಇಲ್ಲದ ಕಾರಣ ಸಿಂಪಲ್ಲಾಗಿ ರುಚಿಯಾಗಿರುತ್ತದೆ, ಮತ್ತು ಸಂಜೆ ಟೈಮಿಗೆ ಇದನ್ನ ಚಾಟ್ಸ್ ರೀತಿ ಕೂಡ ಉಪಯೋಗಿಸಿಕೊಳ್ಳಬಹುದು, ಚಪಾತಿ, ದೋಸೆ, ಪೂರಿ, ರೊಟ್ಟಿ, ಅನ್ನ ಹಾಗೆ ಮೊಸರನ್ನದ ಜೊತೆ ಕೂಡ ರುಚಿಯಾಗಿರುತ್ತದೆ,

ingredients :-
**********
potato 3
chilli powder 2 tablespoon
taest to Salt
oil
coriander leaves
curry leaves
water
mustard ,jeer
hing.


Rated 4.84

Date Published 2019-10-17 12:30:23Z
Likes 47
Views 1917
Duration 0:03:37

Leave a Reply

Your email address will not be published. Required fields are marked *

Don't Miss! random posts ..