ಆರ್ಕ ಸಿರಿಧಾನ್ಯದ ಇಡ್ಲಿ ,ಟೊಮೆಟೊ ದೋಸೆ, ಚಟ್ನಿ ಸಾಂಬಾರ್#KODO MILLET IDLI TOMATO DOSA chutney, sambar.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಸಿರಿಧಾನ್ಯಗಳಲ್ಲಿ ಮಾಡುವಂತಹ ಎಲ್ಲಾ ತಿಂಡಿ ತಿನಿಸುಗಳು ತುಂಬಾ ಆರೋಗ್ಯವಾಗಿ ಇರುತ್ತವೆ. ನಾನು ಈ ವಿಡಿಯೋದಲ್ಲಿ ತೋರಿಸಿರುವ ಆರ್ಕದಿಂದ ಮಾಡಿರುವ ಇಡ್ಲಿ ತುಂಬಾ ರುಚಿಯಾಗಿದೆ ಮಾಡುವುದು ತುಂಬಾ ಸುಲಭ 9% ನಾರಿನ ಅಂಶ ಅರ್ಕದಲ್ಲಿದೆ ಆರ್ಕಾದಲ್ಲಿ ಎಲ್ಲ ತರದ ಅಡುಗೆಗಳನ್ನು ಮಾಡಬಹುದು ಮುಂದಿನ ವಿಡಿಯೋಗಳಲ್ಲಿ ಸೀಸನ್ದ ಅಡುಗೆಗಳನ್ನು ತೋರಿಸುತ್ತೇನೆ ಈ ವಿಡಿಯೋದಲ್ಲಿ ಮಾಡಿರುವ ಇಡ್ಲಿ ಮತ್ತು ದೋಸೆಯನ್ನು ಮಾಡಿ ನೋಡಿ ಅಭಿಪ್ರಾಯ ಅನಿಸಿಕೆಗಳನ್ನು ನನಗೆ ತಿಳಿಸಿ ಧನ್ಯವಾದಗಳು
Date Published | 2024-12-17 07:01:00 |
Likes | 11 |
Views | 261 |
Duration | 15:48 |