ಅವರೆಕಾಳು ದೋಸೆ/ ಉತ್ತಪ್ಪ#avarekalu dosa/uthappa #Rani Swayam Kalike nodi kali maadi tili.
Description :
ವೀಕ್ಷಕ ಅಭಿಮಾನಿ ದೇವರುಗಳಿಗೆ ನಮಸ್ಕಾರಗಳು.
ಹಲೋ ಫ್ರೆಂಡ್ಸ್ ಅವರೆಕಾಳು ಉಪಯೋಗಿಸ್ಕೊಂಡು ಹಲವಾರು ರೆಸಿಪಿಗಳನ್ನು ಮಾಡಿದ್ದೇನೆ ಅದರಲ್ಲಿ ದೋಸೆ ಕೂಡ ತುಂಬಾ ಒಳ್ಳೆಯ ರೆಸಿಪಿ ತುಂಬಾ ರುಚಿಯಾಗಿ ಇದೆ ನೀವು ಬೇರೆ ವಿಧಾನದಲ್ಲಿ ಮಾಡುವುದಾದರೆ ಕಮೆಂಟ್ ಮೂಲಕ ನನಗೆ ತಿಳಿಸಿ ಅದನ್ನು ಒಮ್ಮೆ ಪ್ರಯತ್ನಿಸಿ ನೋಡುತ್ತೇನೆ. ಇದರ ಜೊತೆಗೆ ಮಾಡಿರುವ ಉದ್ದಿನ ಬೇಳೆ ಚಟ್ನಿ ಕೂಡ ತುಂಬಾನೇ ರುಚಿಯಾಗಿದೆ ಅದರ ವಿಡಿಯೋ ಲಿಂಕ್ ಅನ್ನು ಕೊಟ್ಟಿರುತ್ತೇನೆ ನೋಡಿ, ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮಗೆ ತಿಳಿಸಿ. ಧನ್ಯವಾದ
avarekalu dosa/ uthappa ingredients
*********”””*****
dosa batter
boiled avarekalu
oil
jeera
onion
green chilli
curry leaves
Ginger garlic
coconut
coriander leaves
mint leaves
salt
pav bhaji masala
*******************
Date Published | 2023-01-06 07:02:00 |
Likes | 10 |
Views | 387 |
Duration | 5:24 |