ಅಬ್ಬಾ ಎಷ್ಟು ರುಚಿ ಗೊತ್ತಾ ಅವರೆಕಾಳಿನ ಬಿರಿಯಾನಿ / how to make Avarekalina biryani.

ಅಬ್ಬಾ ಎಷ್ಟು ರುಚಿ ಗೊತ್ತಾ ಅವರೆಕಾಳಿನ ಬಿರಿಯಾನಿ / how to make Avarekalina biryani.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಅವರೆಕಾಳಿನ ಪಲಾವ್, ಸಾಂಬಾರ್, ಹುಳಿ, ವಡೆ, ಬಿರಿಯಾನಿ, ಉಪ್ಪಿಟ್ಟು, ಚಿತ್ರನ್ನ ಇನ್ನು ವಿವಿಧ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು. ತುಂಬಾ ಬೇಗನೆ ಈ ಕಾಳು ಬೆಳೆಯುವುದರಿಂದ ಯಾವುದೇ ರೀತಿಯ ಅಡುಗೆಯಾದರೂ ತುಂಬ ರುಚಿಯಾಗಿ ಬೇಗನೆ ಆಗುವುದು. ನೀವು ಕೂಡ ಒಮ್ಮೆ ಈ ರೀತಿಯ ಬಿರಿಯಾನಿಯನ್ನು ಮಾಡಿನೋಡಿ ನಿಮಗೂ ಕೂಡ ಇಷ್ಟವಾಗುತ್ತದೆ. ಧನ್ಯವಾದಗಳು.


Rated 4.89

Date Published 2020-09-17 07:01:08
Likes 43
Views 1283
Duration 3:58

Leave a Reply

Your email address will not be published. Required fields are marked *

Don't Miss! random posts ..