ಅಬ್ಬಬ್ಬಾ !!! ಏನ್ ರುಚಿ ಈ ಮಸಾಲ / spicy and healthy masala Gravy /bitter gourd masala / ಹಾಗಲಕಾಯಿ ಮಸಾಲಾ
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಕಹಿ ಇಲ್ಲದ ಆಗಲಕಾಯಿ ಮಸಾಲ ಮಾಡಲು ಇಷ್ಟಪಟ್ಟಲ್ಲಿ ಈ ರೆಸಿಪಿಯನ್ನು ಒಮ್ಮೆ ಮಾಡಿ ನೋಡಿ. ತರಕಾರಿ ತರುವಾಗ ಅರ್ಧ ಕೆಜಿ ಬದಲಿಗೆ ಒಂದು ಕೆಜಿ ಹಾಗಲಕಾಯಿಯನ್ನು ಮನೆಗೆ ತರುತ್ತಿರಿ.
ಈ ರೀತಿಯ ಪಲ್ಯ ಗ್ರೇವಿ ಅಥವಾ ಮಸಾಲೆಯನ್ನು ವಾರದಲ್ಲಿ ಎರಡು ಬಾರಿಯಾದರೂ ಉಪಯೋಗಿಸಿದರೆ ತುಂಬಾ ಒಳ್ಳೆಯದು. ಹಾಗಲಕಾಯಿ ಮಸಾಲವನ್ನು ಮಾಡಲು ಬೇಕಾದ ಪದಾರ್ಥಗಳು ಕೆಳಗಿನಂತಿವೆ.
ingredients
——————-
better guard
turmeric powder
salt
peanut
sesame seeds
onion
tomato
curry leaves
jeera mustard
oil
red chilli powder
coriander powder
roasted jeera powder
turmeric powder
garam masala
chat masala
jaggery
coriander leaves
water
*****************************
Date Published | 2020-06-18 13:03:10Z |
Likes | 44 |
Views | 1236 |
Duration | 0:06:35 |