ಅನ್ನ ಸಾಂಬಾರ್ ಮಾಡಲು ಸಮಯವಿಲ್ಲದಾಗ ಈ ರೀತಿ ಮಾಡಿ ಎಲ್ಲರೂ ಇಷ್ಟಪಟ್ಟು ತಿಂತಾರೆ l spicy and simple tomato bath l
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಅಣ್ಣ ಸಾಂಬಾರು ಮಾಡಲು ಸಮಯವಿಲ್ಲ ಅಂದಾಗ ಈ ರೀತಿಯ ಅಡುಗೆಗಳು ತುಂಬಾ ಸುಲಭ ಹಾಗೂ ಸರಳ ಆಗಿರುತ್ತದೆ. ಯಾವುದೇ ಮಸಾಲೆ ಇರುವುದೇ ಕಡಿಮೆ ಸಮಯದಲ್ಲಿ ತುಂಬ ರುಚಿಯಾಗಿ ಮಾಡಿಕೊಳ್ಳಿ.
Date Published | 2020-08-03 06:55:28 |
Likes | 81 |
Views | 3586 |
Duration | 3:41 |