ಅದ್ಭುತವಾದ ಹೀರೆಕಾಯಿ ಕೂಟ್ ಅಥವಾ ತೊವೆ#Ridge Gourd /heerekai tovve/kootu.ಈರುಳ್ಳಿ-ಬೆಳ್ಳುಳ್ಳಿ ಬಳಸದ ತೊವ್ವೆ

ಅದ್ಭುತವಾದ ಹೀರೆಕಾಯಿ ಕೂಟ್ ಅಥವಾ ತೊವೆ#Ridge Gourd /heerekai tovve/kootu.ಈರುಳ್ಳಿ-ಬೆಳ್ಳುಳ್ಳಿ ಬಳಸದ ತೊವ್ವೆ

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಗಳು
ಈ ವಿಡಿಯೋದಲ್ಲಿ ಮಾಡಿರುವ ಹೀರೆಕಾಯಿ ತೊವೆ ಅಥವಾ ಹೀರೆಕಾಯಿ ಕೂಟು ತುಂಬಾ ರುಚಿಯಾಗಿದೆ ಈ ಕೂಟನ್ನು ಅನ್ನ ಚಪಾತಿ ದೋಸೆ ಇಡ್ಲಿ ಮುದ್ದೆ ಪೂರಿ ಇದರ ಜೊತೆ ತಿನ್ನಬಹುದು ಈರುಳ್ಳಿ, ಬೆಳ್ಳುಳ್ಳಿ ಬಳಸದೆ ವಾರಗಳು ಇದ್ದಾಗ ಉಪವಾಸ ಬಿದ್ದಾಗ ಈ ತೋವೆಯನ್ನು ಮಾಡಿ ನೋಡಿ ನೀವು ಒಮ್ಮೆ ಪ್ರಯತ್ನಿಸಿ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿ ಧನ್ಯವಾದಗಳು.


Rated 5.00

Date Published 2024-12-16 09:11:02
Likes 10
Views 357
Duration 7:2

Article Categories:
Kannada · Karnataka

Leave a Reply

Your email address will not be published. Required fields are marked *

Don't Miss! random posts ..