ಸಿಂಪಲ್ ಮಂಗಳೂರು ಸೌತೆಕಾಯಿ ಬೇಳೆ ಸಾಂಬಾರ್ | Mangalore Cucumber Dal Sambhar | Bele Sambhar Recipe
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಹೇಗೆ ಅತಿ ಸರಳ ವಿಧಾನದಲ್ಲಿ ಸಿಂಪಲ್ ಮಂಗಳೂರು ಸೌತೆಕಾಯಿ ಬೇಳೆ ಸಾಂಬಾರ್ ಮಾಡುವುದು ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1- ನೆನೆಸಿದ ಬೇಳೆ / Soaked Dal – 100 Grams
2- ಮಂಗಳೂರು ಸೌತೆಕಾಯಿ / Mangalore Cucumber – ½
3- ಈರುಳ್ಳಿ / Onion – ½
4- ಟೊಮೊಟೊ / Tomato – ½
5- ಸಾಂಬಾರ್ ಪುಡಿ / Sambhar Powder – 2½ Spoon
6- ತುಪ್ಪ / Ghee – 1 Spoon
7- ಸಾಸಿವೆ / Poppy Seeds – Spoon
8- ಇಂಗು , ಕರಿಬೇವು , ನೀರು ,
9- ರುಚಿಗೆ ತಕ್ಕಷ್ಟು ಉಪ್ಪು , ಎಣ್ಣೆ
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-09-19 10:59:36Z |
Likes | 283 |
Views | 32872 |
Duration | 0:05:19 |