ರುಚಿರುಚಿಯಾದ ಹಿತಕಿದ ಅವರೇ ಬೇಳೆ, ಸೊಪ್ಪಿನ ಸಾರು/hitikida bele, soppu sambar.

ಹಿತಕಿದ ಅವರೇ ಬೇಳೆ, ಪಾಲಕ್, ಸಬ್ಬಸಿಗೆ, ಮೆಂತ್ಯೆ ಸೊಪ್ಪಿನ ಮಸೊಪ್ಪು ಸಾರು/hitikida bele, soppu sambar.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಈ ವಿಡಿಯೋದಲ್ಲಿ ಹಿತಕಿದ ಅವರೇ ಬೇಳೆ ಉಪಯೋಗಿಸಿ ಪಾಲಕ್ಕು, ಸಬ್ಬಸ್ಸಿಗೆ, ಮೆಂತ್ಯ ಸೊಪ್ಪನ್ನು ಹಾಕಿ ಸೊಪ್ಪಿನ ಸಾಂಬಾರ್ ಅಂದ್ರೆ ಮಸ್ನೊಪ್ಪನ್ನು ಮಾಡಿಕೊಂಡಿದ್ದೇನೆ, ತುಂಬ ಸುಲಭವಾಗಿ ಮಾಡಿಕೊಳ್ಳಬಹುದಾದ ಅಂತ ಒಂದು ಸಾಂಬಾರ್, ಮುದ್ದೆ ಅನ್ನ ಚಪಾತಿ ಅಕ್ಕಿ ರೊಟ್ಟಿ ಜೊತೆ ತುಂಬಾ ರುಚಿಯಾಗಿ ಇರುತ್ತೆ, ನೀವು ಕೂಡ ಒಂದು ಬಾರಿ ಮಾಡಿ ರುಚಿ ನೋಡಿ, ಧನ್ಯವಾದಗಳು.


Rated 4.86

Date Published 2020-01-31 13:15:43Z
Likes 28
Views 891
Duration 0:05:46

Comments

Leave a Reply

Your email address will not be published. Required fields are marked *

  • Very nice simple and tasty recipy sis

    Veenaai Yoga January 31, 2020 4:41 pm Reply
  • Nodtidre madle beku annustide Mam…. I will definitely try this

    Shruthi M January 31, 2020 3:21 pm Reply
  • nice receipe mam

    usha usha January 31, 2020 2:05 pm Reply

Don't Miss! random posts ..