ಭಾನುವಾರದ ಸ್ಪೆಷಲ್ ಮೆದುದೊಸೆ, ಚಿಕನ್ ಗ್ರೇವಿ,Sunday special instant soft dosa chicken gravy.
Description :
ಕೇವಲ 2 ಗಂಟೆಯಲ್ಲಿ ತಯಾರಿಸಿ ಕೊಳ್ಳಬಹುದಾದ ಅಂತ ಮೆದುದೊಸೆ ಅಥವಾ ಕಾಯಿ ದೋಸೆ ಚಿಕನ್ ಗ್ರೇವಿ,
ಬೇಳೆಗಳನ್ನು ಉಪಯೋಗಿಸದೆ ಮಾಡುವಂತ ಮೃದು ದೋಸೆ ಇದು ದಿಡೀರ್ ಅಂತ ಮಾಡಿಕೊಳ್ಳಬಹುದು ನೀವು ಕೂಡ ಒಮ್ಮೆ ಮಾಡಿ ನೋಡಿ, ಕ್ಯಾಪ್ಸಿಕಂ ಗ್ರೇವಿ ಮತ್ತು ಚಿಕನ್ ಸಾಂಬಾರಿನ ಜೊತೆ ತುಂಬಾ ರುಚಿಯಾಗಿರುತ್ತೆ,
*background music NC’s:
https://youtu.be/bM7SZ5SBzyY*
Ingredients
**********
dosa rice 3 cup
fresh coconut 1 cup
paper poha 1 cup
taste to Salt
oil
ghee.
Date Published | 2019-10-13 05:00:09Z |
Likes | 37 |
Views | 1431 |
Duration | 0:04:34 |
Super akka
Waw super ತುಂಬಾ ಚೆನ್ನಾಗಿದೆ ಅಕ್ಕ ದೋಸೆ ಆದರೆ ನಾವು chicken ತಿನ್ನಲ್ಲ ಬೇರೆ ಏನಾದರೂ ಮಾಡಿ ತಿನ್ನ ಬೇಕು thank you