ಒಮ್ಮೆ ಈ ರೀತಿ ಬಾಳೆ ದಿಂಡಿನ ದೋಸೆ ಮಾಡ್ಕೊಳ್ಳಿ ಹೀಗೆ | Baale Dindu Dose | Plantain Stem Dosa Recipe

ಒಮ್ಮೆ ಈ ರೀತಿ ಬಾಳೆ ದಿಂಡಿನ ದೋಸೆ ಮಾಡ್ಕೊಳ್ಳಿ ಹೀಗೆ | Baale Dindu Dose | Plantain Stem Dosa Recipe

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಬಾಳೆ ದಿಂಡಿನ ದೋಸೆ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ದೋಸೆ ಹಿಟ್ಟು/Dosa Batter – 1 Cup
2) ಬಾಳೆ ದಿಂಡು – 6 Inch
3) ಕಾಯಿ ತುರಿ/Grated Coconut – 1 Spoon
4) ಹಸಿಮೆಣಸಿನಕಾಯಿ/Chilly – 1
5) ಕೊತ್ತಂಬರಿ ಸೊಪ್ಪು/Coriander Leaves – 2 Spoon
6) ಶುಂಠಿ/Ginger – ¼ Inch
7) ಕರಿಬೇವು/Curry Leaves – 1 ಕಡ್ಡಿ
8) ಜೀರಿಗೆ/Jeera – ¼ Spoon
9) ಈರುಳ್ಳಿ/Onions – ½
10) ಉಪ್ಪು/Salt
11) ನೀರು/Water – 2 Spoon
12) ಎಣ್ಣೆ/Oil – 1 Spoon
13) ತುಪ್ಪ/Ghee – 1 Spoon
14) ಮೊಸರು/Curd – 1 Spoon

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.78

Date Published 2018-11-29 07:52:51Z
Likes 118
Views 9675
Duration 0:07:39

Comments

Leave a Reply

Your email address will not be published. Required fields are marked *

Don't Miss! random posts ..