ಒಮ್ಮೆ ಈ ತರ ಬಿಸಿ ಬಿಸಿ ಹೂಕೋಸು ಬೋಂಡ ಮಾಡಿ ತಿಂದು ನೋಡಿ | Cauliflower Bonda Recipe In Kannada

ಒಮ್ಮೆ ಈ ತರ ಬಿಸಿ ಬಿಸಿ ಹೂಕೋಸು ಬೋಂಡ ಮಾಡಿ ತಿಂದು ನೋಡಿ | Cauliflower Bonda Recipe In Kannada

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಹೂಕೋಸು ಬೋಂಡ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಹೂಕೋಸು/Cauliflower – 20 Piece
2) ಕಡ್ಲೆಹಿಟ್ಟು/Gram Flour – 6 Spoon
3) ಅಕ್ಕಿಹಿಟ್ಟು/Rice Flour – 2 Spoon
4) ಖಾರದ ಪುಡಿ/Chilli Powder – 1 Spoon
5) ಅರಿಶಿಣ ಪುಡಿ/Turmeric – ¼ Spoon
6) ಜೀರಿಗೆ ಪುಡಿ/Jeera Powder – ½ Spoon
7) ಸೋಡಾ/Soda – 3 Pinch
8) ಹಿಂಗೂ/Asafoetida – 2 Pinch
9) ಉಪ್ಪು/Salt
10) ಅಜ್ವಾನ್/Ajwan – 4 Inch
11) ಗರಂ ಮಸಾಲ/Garam Masala – ¼ Spoon
12) ಕರಿಬೇವು/Curry Leaves – 2 ಕಡ್ಡಿ
13) ಕೊತ್ತಂಬರಿ ಸೊಪ್ಪು/Coriander Leaves – 2 Spoon
14) ಕರಿ ಎಳ್ಳು/Black Sesame Seeds
15) ಎಣ್ಣೆ/Oil
16) ಈರುಳ್ಳಿ/Onion – 1
17) ನೀರು/Water

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.79

Date Published 2018-12-28 10:09:17Z
Likes 162
Views 16203
Duration 0:08:07

Comments

Leave a Reply

Your email address will not be published. Required fields are marked *

Don't Miss! random posts ..