ಅನ್ನ, ರೊಟ್ಟಿ, ಚಪಾತಿ, ದೋಸೆಯ ಜೊತೆಗೆ ಒಮ್ಮೆ ಈ ಚಟ್ನಿಯನ್ನು ಮಾಡಿನೋಡಿ/ radish curd chutney.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಹಸಿ ಮೂಲಂಗಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆದರೆ ಹಸಿ ಮೂಲಂಗಿ ತಿನ್ನಲು ಯಾರು ಇಷ್ಟಪಡುವುದಿಲ್ಲ.ಅಂತಹ ಸಮಯದಲ್ಲಿ ಈ ರೀತಿಯ ಹಸಿ ಮೂಲಂಗಿ ಉಪಯೋಗಿಸಿ ಮಾಡಿದಂತ ಚಟ್ನಿಯನ್ನು ಮಾಡಿ ಎಲ್ಲರಿಗೂ ಊಣಪಡಿಸಬಹುದು. ಈ ಚಟ್ನಿಯನ್ನು ಮಾಡುವುದು ತುಂಬ ಸುಲಭ ಹಾಗೂ ತುಂಬ ರುಚಿಯಾದದ್ದು. ಈ ಚಟ್ನಿ ಮಾಡಲು ಬೇಕಾದಂತಹ ಸಾಮಾಗ್ರಿಗಳ ಕೆಳಗಿನಂತಿವೆ.
ingredients
************
white radish
green chilli
puttani
fresh coconut
garlic
salt
tamarind/
curd
coriander leaves
oil
mustard
red chilli
curry leaves
******************
Date Published | 2020-07-07 07:04:00 |
Likes | 76 |
Views | 2381 |
Duration | 2:34 |