ಸಿಹಿ ತಿಂಡಿಗಳಲ್ಲಿ ಅತಿ ಸುಲಭವಾಗಿ ಮಾಡುವ ರವೆ ಉಂಡೆಯನ್ನು ಹೀಗೊಮ್ಮೆ ಮಾಡಿ ನೋಡಿ/ 10 ನಿಮಿಷದಲ್ಲಿ ತಯಾರಾಗುವ ರವೆಉಂಡೆ

ಸಿಹಿ ತಿಂಡಿಗಳಲ್ಲಿ ಅತಿ ಸುಲಭವಾಗಿ ಮಾಡುವ ರವೆ ಉಂಡೆಯನ್ನು ಹೀಗೊಮ್ಮೆ ಮಾಡಿ ನೋಡಿ/ 10 ನಿಮಿಷದಲ್ಲಿ ತಯಾರಾಗುವ ರವೆಉಂಡೆ

Description :

ರವೆ ಉಂಡೆಗೆ ಬೇಕಾಗಿರುವ ಸಾಮಾಗ್ರಿಗಳು…

ಒಂದು ಲೋಟ ಚಿರೋಟಿ ರವೆ
ಒಂದು ಲೋಟ ಸಕ್ಕರೆ ಪುಡಿ
1 ಕಪ್ ನಷ್ಟು ಕೊಬ್ಬರಿ ತುರಿ
ಸ್ವಲ್ಪ ದ್ರಾಕ್ಷಿ ಮತ್ತು ಗೋಡಂಬಿ
3 ಸ್ಪೂನ್ ನಷ್ಟು ತುಪ್ಪ
ಕಾಲು ಗ್ಲಾಸ್ ನಷ್ಟು ಹಾಲು
1 ಟೀ ಸ್ಪೂನ್ ನಷ್ಟು ಏಲಕ್ಕಿ ಪುಡಿ
ಕಾಲು ಕಪ್ ನಷ್ಟು ಬಾದಾಮಿ

Glad you found my videos on YouTube.. If you are new to my channel a big hug to you and welcome to the family “Kavya’s cooking channel “…

Thanks for watching! Don’t forget to LIKE COMMENT & SHARE!

Thanks for Subscribing & Supporting…
Happy cooking…
KAVYA

For other enquiries please contact me on
kavyakumar1890@gmail.com


Rated 4.53

Date Published 2018-10-24 10:45:41Z
Likes 6376
Views 1323210
Duration 0:05:50

Article Categories:
Kannada · Karnataka

Leave a Reply

Your email address will not be published. Required fields are marked *

Don't Miss! random posts ..