ಈ ರಥಸಪ್ತಮಿಗೆ ,ಅರ್ಕೇಶ್ವರ ದೇವಾಲಯದ ರಥೋತ್ಸಸ್ವ ಶ್ರೇಷ್ಠ ಪ್ರಸಾದ ಮಾಡಿ ,ಮತ್ತೆ ಮತ್ತೆ ತಿನ್ನೋ ಆಸೆಯಾಗುತ್ತದೆ
Description :
#RathasapthamiPrasada #SpecialPrasada #ArkeshwaraRatotsavaPrasada #InPraiseOfSuryanarayana
Date Published | 2020-02-01 01:29:47Z |
Likes | N/A |
Views | 5524 |
Duration | 0:03:20 |
I really loved ua voice
Seriouslyy I forgot ths saptami.. TQ sm…
Nice recipe… Rathasapthamiya Shubashayagalu..
nivu hakiddu dappa avalakki alwa
Like you I am a NRI from Mysore and every time I watch ur videos it takes me back memory lane to my life Mysore .. Thank you ♥️
Thanks for awesome recipes!!
Tqsm for reminding rata saptami literally i forgotten bt u r my savier definitely i do dis recipe nd will perform rata saptami
Nd in advance happy ರಥಸಪ್ತಮಿ
ರಥಸಪ್ತಮಿಯ ಶುಭಾಶಯಗಳು… ಪ್ರಸಾದ ಸೂಪರ್! ವಿಜಯಾಪುರದ ಅರ್ಕೇಶ್ವರಸ್ವಾಮಿಯು ಪಂಚಲಿಂಗಗಳಲ್ಲಿ ಒಂದು.. ಮಿಕ್ಕ ನಾಲ್ಕು ಲಿಂಗಗಳು ( ಮೈಸೂರು ಜಿಲ್ಲೆಯ ತಲಕಾಡಿನ ವೈದ್ಯನಾಥೇಶ್ವರ , ಮರಳೇಶ್ವರ , ಪಾತಾಳೇಶ್ವರ ) ಹಾಗು ಮುಡುಕುತೊರೆಯ ಮಲ್ಲಿಕಾರ್ಜುನ ಸ್ವಾಮಿ.. ಈ ಐದೂ ಲಿಂಗಗಳು ಮೈಸೂರು ಜಿಲ್ಲೆಯ ತಲಕಾಡಿನ ಪ್ರಸಿದ್ಧ ಪಂಚಲಿಂಗ ದರ್ಶನ ವೈಭವ …..ಪ್ರತಿ ಹನ್ನೆರಡು ಹನ್ನೆರಡು ವರ್ಷದ ಒಮ್ಮೆ ಮಾತ್ರ ನಡೆಯುತ್ತದೆ ಈ ಮಹೋತ್ಸವ ..