ಈ ತರ ಒಮ್ಮೆ ಮಕ್ಕಳಿಗೆ ಇಷ್ಟ ಆಗೋ ರೀತಿ ಇಡ್ಲಿಯಲ್ಲಿ ಮಾಡಿ | idli manchurian | leftover idli recipe
Description :
ಇಂದಿನ ರೆಸಿಪಿ ಇಡ್ಲಿ ಎಲ್ಲಿ ಮಾಡುವ ಮಂಚೂರಿ ಎಲ್ಲರ ಮನೆಯಲ್ಲಿ ಉಳಿದರೆ ಒಂದು ದೊಡ್ಡ ಸಮಸ್ಯೆ ಈ ಸಮಸ್ಯೆಗೆ ಇಲ್ಲಿದೆ ಪರಿಹಾರ ಇಡ್ಲಿ ಅನ್ನು ಉಪಯೋಗಿಸಿ ಯಾವ ರೀತಿ ಬಗೆಬಗೆಯಾದ ತಿಂಡಿಗಳನ್ನು ಮಾಡಬಹುದು ಎಂದು ಮುಂದಿನ ಸಂಚಿಕೆಗಳಲ್ಲಿ ಹೇಳಿಕೊಡುತ್ತೇನೆ ಈ ವಿಡಿಯೋ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಲು ಮರೆಯಬೇಡಿ
Today lets see how to prepare idli manchurian recipe in kannada /idli manchurian recipe /leftover idli recipe / snack idea for idli /how to make idli manchurian recipe in kannada
#manchurianrecipeinkannada
#snacksideaforleftoveridli
#anuswayamkalike
#leftoverrecipe
#kannadacookingchannel
#bestcookingchannel
Date Published | 2018-12-03 04:19:08Z |
Likes | 766 |
Views | 39773 |
Duration | 0:05:20 |