ಈ ತರ ಚಿಕನ್ ವೈಟ್ ಗ್ರೇವಿ ಮಾಡ್ಕೊಂಡು ತಿಂದ್ರೆ.. ವಾರೇ ವ್ಹ… ಅಂತೀರಾ | White Chicken Gravy Recipe Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಚಿಕನ್/Chicken – ¾ Kg
2) ಮೊಸರು/Curd – 3 Spoon
3) ನಿಂಬೆಹಣ್ಣು/Lemon – 1
4) ಶುಂಠಿ,ಬೆಳ್ಳುಳ್ಳಿ ಪೇಸ್ಟ್/Ginger Garlic Paste – 1½ Spoon
5) ಉಪ್ಪು/Salt
6) ಖಾರದ ಪುಡಿ/Chilli Powder – 1 Spoon
7) ಗೋಡಂಬಿ/Cashew Nuts – 20
8) ಎಣ್ಣೆ/Oil – 1 Spoon
9) ಬೆಣ್ಣೆ/Butter – 1 Spoon
10) ಹಸಿಮೆಣಸಿನಕಾಯಿ/Chilli – 5
11) ಈರುಳ್ಳಿ/Onion – 3
12) ಚಕ್ಕೆ/Cinnamon Bark – 2
13) ಏಲಕ್ಕಿ/Cardamom – 5
14) ಲವಂಗ/Cloves – 5
15) ಶುಂಠಿ/Ginger – 2
16) ಸೋಂಪು/Sompu – ¼ Spoon
17) ಮೆಣಸು/Pepper – 15
18) ಕಸ್ತೂರಿ ಮೆಂತ್ಯ/Kasturi Methi – 1 Spoon
19) ಹಾಲಿನ ಕೆನೆ/Milk Cream – 1 Spoon
20) ನೀರು/Water – 50 ml
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-12-22 09:29:55Z |
Likes | 80 |
Views | 4580 |
Duration | 0:12:50 |
Nice…yummy…
#tanuswayamadugegalu
ಸೂಪರ್.
thanks for the nise vedio Akka
Superrr amma
Yalaki skip madboda