ಆಲೂಗೆಡ್ಡೆ ಬಾಂಬೆ ಸಾಗು/aloo capsicum Bombay gravy/sagu
Description :
aloo capsicum Bombay gravy simple and tasty recipe, combination for chapati ,Puri, roti etc.
ಹಲೋ ಫ್ರೆಂಡ್ಸ್ ನಮಸ್ಕಾರಗಳು.
ಹಾಲು ಕ್ಯಾಪ್ಸಿಕಂ ಬಾಂಬೆ ಗ್ರೇವಿ ತುಂಬಾ ಸುಲಭವಾಗಿ ಅತಿ ಬೇಗ ಮಾಡುವಂತ ಗ್ರೇವಿ.
ಈ ಗ್ರೇವಿ ಚಪಾತಿ, ರೋಟಿ , ಪೂರಿ ಜೊತೆ ತುಂಬಾ ರುಚಿಯಾಗಿರುತ್ತದೆ. ಈ ಗ್ರೇವಿಯನ್ನು ಸಾಯಂಕಾಲದ ತಿಂಡಿಯ ರೀತಿ ಕೂಡ ತಿನ್ನಬಹುದು, ಈರುಳ್ಳಿ ಕ್ಯಾರೆಟ್ ತುರಿ ಕೊತ್ತಂಬರಿ ಸೊಪ್ಪು ಪಾನಿಪುರಿ ಪೂರಿಗಳನ್ನು ಹಾಕಿಕೊಂಡು ಒಳ್ಳೆಯ ರುಚಿಯಾದ ಚಾಟ್ಸ್ ಮಾಡಿಕೊಳ್ಳಿ, ತುಂಬ ಸುಲಭವಾಗಿ ಮಾಡುವಂತ ಅಡುಗೆ ಗಳಿಗಾಗಿ ನನ್ನ ಯೂಟ್ಯೂಬ್ ಚಾನೆಲ್ ರಾಣಿ ಸ್ವಯಂ ಕಲಿಕೆ ಎನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ, ಧನ್ಯವಾದಗಳು.
Date Published | 2019-11-07 04:59:35Z |
Likes | 25 |
Views | 956 |
Duration | 0:03:29 |