ಒಮ್ಮೆ ಮಾಡಿ ನೋಡಿ ಸಿಹಿ ಗೆಣಸಿನ ಪರಾಟ, sweet potato Paratha, healthy and easy recipe.

ಒಮ್ಮೆ ಮಾಡಿ ನೋಡಿ ಸಿಹಿ ಗೆಣಸಿನ ಪರಾಟ, sweet potato Paratha, healthy and easy recipe.

Description :

How to make sweet potato Paratha.

ಸಿಹಿಗೆಣಸನ್ನು 10 ನಿಮಿಷ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ,ನಂತರ ಗೆಣಸಿನ ಸಿಪ್ಪೆ ತೆಗೆದು ಎಲ್ಲ ಮಸಾಲೆಯನ್ನು ಅದರ ಜೊತೆ ಮಿಕ್ಸ್ ಮಾಡಿಕೊಳ್ಳಿ, ಗೋಧಿ ಹಿಟ್ಟಿನ ಚಪಾತಿ ಇಟ್ಟಿ ನೊಳಗೆ ಮಸಾಲೆಯ ಮಿಶ್ರಣವನ್ನು ಹಿಟ್ಟು ಪರಾಟದ ರೀತಿ ಹೊತ್ತಿ ಹೆಂಚಿನ ಮೇಲೆ ಎರಡೂ ಕಡೆ ಚೆನ್ನಾಗಿ ಬೇಯಿಸಿ ನಂತರ ಸವಿಯಿರಿ ರುಚಿರುಚಿಯಾದ ಸಿಹಿ ಗೆಣಸಿನ ಪರೋಟ ರೆಡಿಯಾಗುತ್ತೆ, ಆರೋಗ್ಯಕ್ಕೂ ತುಂಬಾ ಒಳ್ಳೇದು, ಮತ್ತು ಈ ಪರಾಟ ಬಂದು ಮಾಡುವುದು ತುಂಬಾ ಸುಲಭ,

ingredients
**********
sweet potato
jeera, salt
coriander leaves
curry leaves
green chilli
Ginger
oil
wheat flour
water
***************


Rated 4.56

Date Published 2019-10-14 12:55:59Z
Likes 16
Views 637
Duration 0:05:38

Comments

Leave a Reply

Your email address will not be published. Required fields are marked *

  • AA aloo gravy athwa curry pls thorsi madam

    sandhya k October 14, 2019 1:43 pm Reply

Don't Miss! random posts ..